top of page
martian2moon_generate_a_hero_image_for_a_forum_of_Alumni_meet_E_e409c609-922b-4e6d-88b2-c9

WELCOME

Come and Enjoy the Forums of your choice!

 

  • Alumni meet

  • Entrepreneur Workshop 

  • Kannada Sahithya Goshti

  • Women’s Forum

  • Singles Meet

  • Youth Innovations

  • Health and Wellbeing

ಕನ್ನಡ ಕೂಟದ ಸುವರ್ಣ ಮಹೋತ್ಸವ ಸಂಭ್ರಮದ ನಡುವೆ ಕೂಟದ ಸದಸ್ಯರಿಗೆಲ್ಲಾ ಉಪಯೋಗವಾಗಲೆಂದು ಹಲವಾರು ವೇದಿಕೆ (Forums) ಗಳನ್ನು ಕೂಟ ಆಯೋಜಿಸುತ್ತಿದೆ. Chabot ಕಾಲೇಜಿನ Stage One ಸಭಾಂಗಣದಲ್ಲಿ ಈ ವೇದಿಕೆಗಳು ಜರುಗಲಿವೆ.

KKNC TENx (Technology, Education, Networking) ಉಪಕ್ರಮದಡಿ, Entrepreneur Workshop, Womens Forum, Youth Innovations, Health and Wellness ಹೀಗೆ ಹಲವಾರು ವೇದಿಕೆಗಳನ್ನು ಏರ್ಪಡಿಸಲಾಗಿದೆ.

KKNC ಅಧಿಪಥ್ಯದಲ್ಲಿ ಇದೇ ಪ್ರಥಮಬಾರಿಗೆ Singles Meetup ಆಯೋಜಿಸಲಾಗಿದೆ.

ಸಾಹಿತ್ಯ ಗೋಷ್ಠಿಯ ರೂಪದಲ್ಲಿ ಶ್ರೀಯುತ ಗುರುರಾಜ ಖರ್ಜಗಿ ಅವರೊಡನೆ ಸಂವಾದವನ್ನು ಏರ್ಪಡಿಸಲಾಗಿದೆ.

ಸರ್ವ ಸದಸ್ಯರೂ ಈ ಕಾರ್ಯಕ್ರಮಗಳ ಸದುಪಯೋಗ ಪಡೆಯಬೇಕೆಂದು ಕೇಳುತ್ತೇವೆ.

PHOTO-2023-09-21-01-04-54.jpg
bottom of page