top of page

Join us at: Golden Gate bridge entrance

Updated: Jul 6




WALK for GOLDEN JUBILEE @ GOLDEN GATE!

ಕರ್ನಾಟಕದಿಂದ ಸಾವಿರಾರು ಮೈಲಿ ಆಚೆ ಒಂದು ಪುಟ್ಟ ಗೂಡಾಗಿ ಕನ್ನಡದ ಮನಸ್ಸುಗಳನ್ನು ಪೋಷಿಸುತ್ತಾ ಬಂದಿರುವ ನಮ್ಮ ಹೆಮ್ಮೆಯ ಕನ್ನಡ ಕೂಟಕ್ಕೆ ೫೦ ವಸಂತಗಳು ತುಂಬಿದೆ. ಇದನ್ನು ಸಂಭ್ರಮಿಸದಿದ್ದರೆ ಹೇಗೆ? ಸುವರ್ಣ ಮಹೋತ್ಸವವನ್ನು ಸುವರ್ಣ ಸೇತುವೆಯ ಮೇಲೆ ಸಂಭ್ರಮಿಸಿದರೆ ಇನ್ನಷ್ಟು ಆಪ್ಯಾಯಮಾನ ಅಲ್ಲವೇ? ಬನ್ನಿ, ಎಲ್ಲ ಕೂಡಿ ಸುವರ್ಣ ಸೇತುವೆಯ ಮೇಲೆ ಹೆಜ್ಜೆ ಹಾಕುತ್ತಾ, ವಿಶ್ವಕ್ಕೆಲ್ಲ ನಮ್ಮ ಸಂಭ್ರಮವನ್ನು ಸಾರಿ ಸಾರಿ ಹೇಳೋಣ! ಇದೇ ಜುಲೈ 9 ರಂದು.., ಬೆಳೆಗ್ಗೆ 9:30 ಗಂಟೆಗೆ. ಸುವರ್ಣ ಸೇತುವೆಯ ಮೇಲೆ ನಡೆದಾಡುತ್ತಾ ನಮ್ಮ ಕನ್ನಡ ಕೂಟದ ಹಬ್ಬದ ಕಂಪನ್ನು ಹರಡೋಣ!

Join us at: Golden Gate bridge entrance https://bit.ly/kkncggwalk Time: 9.30am Date: July 9, Sunday Parking is limited, please carpool Wear: Bring water, Wear comfortable shoes, layered clothing, sunscreen, sun glass. T-shirt for sale at $10- please bring cash. Please bring Karnataka flags if you have.

228 views

Recent Posts

See All
bottom of page